Smart class

ಸ್ನೇಹಿತರೇ, 
     ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹರೀಶ್ ಹಂದೆ ಅವರ ಸೆಲ್ಕೋ  ಕಂಪನಿ, ಮತ್ತು ಮೆಂಡಾ ಫೌಂಡೇಶನ್  CLT  INDIA  ಇವರಿಂದ ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿ  ಗೆ ಸ್ಮಾರ್ಟ್ ಕ್ಲಾಸ್ ಮಾಡಲು Rs 88000/- ಮೌಲ್ಯದ ಈ ಕೆಳಕಂಡ ಪರಿಕರ ನೀಡಿದ್ದಾರೆ.


     ನಮ್ಮ ಶಾಲೆಗೆ 'ಸ್ಮಾರ್ಟ್ ಕ್ಲಾಸ್' ಕಿಟ್ ನೀಡಿದ ಮೆಂಡಾ ಫೌಂಡೇಷನ್ ಮುಖ್ಯಸ್ಥರಾದ ಶ್ರೀ ಅರ್ಜುನ್ ಮೆಂಡಾ ರವರು ನಮ್ಮ ಶಾಲೆಗೆ  ಭೇಟಿನೀಡಿ ಪರಿಶೀಲಿಸಿದರು. ಅವರನ್ನು ನಮ್ಮ ಮುದ್ದು ಮಕ್ಕಳು ಹಾಗೂ ಶಿಕ್ಷಕ ವೃಂದವು ಅದ್ದೂರಿ ಸ್ವಾಗತ ಕೋರಲಾಯಿತು...

ಪ್ರತಿದಿನ ಸ್ಮಾರ್ಟ್ ಕ್ಲಾಸ್ ಮೂಲಕ ಬೋಧನೆ ಮಾಡುವುದು ಮಕ್ಕಳ ಪರಿಣಾಮಕಾರಿ ಕಲಿಕೆಗೆ ಸಹಾಯವಾಗುತ್ತಿದೆ.

No comments:

Post a Comment

video lessons for S.S.L.C Students

S.S.L.C ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವಿಷಯದ ಪಾಠಗಳ ವೀಡಿಯೋ ಪಾಠಗಳಿಗಾಗಿ ಈ ಲಿಂಕನ್ನು ಒತ್ತಿ