Thursday, July 23, 2020

ಪ್ರಜಾವಾಣಿ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿದ್ದರು.

  ಪ್ರಜಾವಾಣಿ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಶಿಕ್ಷಕರು blog ವೀಕ್ಷಿಸಿರಿ

ನಮ್ಮ ತುಗ್ಗಲದಿನ್ನಿ ಶಾಲೆಯಲ್ಲಿ ನೆಡೆದ ಮಕ್ಕಳ ಹಬ್ಬದ ವರದಿ ಫೆಬ್ರವರಿ-2020

ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಗ್ಗಲದಿನ್ನಿಯಲ್ಲಿ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಇಲಾಖೆ ರಾಯಚೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ ಮಾನವಿ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಜ್ಞಾನ ಹಬ್ಬವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಂಪನ್ಮೂಲ ವ್ಯಕ್ತಿಗಳು, ಭಾಗವಹಿಸಿ ಪ್ರೋತ್ಸಾಹಿಸಿದ ಹಿರಿಯರಿಗೂ ಶಿಕ್ಷಣ ಪ್ರೇಮಿಗಳಿಗೂ ಜನಪ್ರತಿನಿಧಿಗಳಿಗೂ, ಶಿಕ್ಷಕ ಸಂಘಟನೆ ಪದಾಧಿಕಾರಿಗಳಿಗೂ, ಊರಿನ ಗ್ರಾಮಸ್ಥರಿಗೂ ಕಾರ್ಯಕ್ರಮಕ್ಕೆ ಶ್ರಮಿಸಿದ ನಮ್ಮ ಶಿಕ್ಷಕರು ವೃಂದಕ್ಕೂ ತುಂಬು ಹೃದಯದ ಧನ್ಯವಾದಗಳು.
ಕಾರ್ಯಕ್ರಮವು ನಮ್ಮ ಗ್ರಾಮದಲ್ಲಿ ಮೆರವಣಿಗೆ ಮುಖಾಂತರ ಪ್ರಾರಂಭವಾಗಿ ಗಣ್ಯರಿಂದ ಉದ್ಘಾಟನೆಗೊಂಡು ಎರಡು ದಿನಗಳ ಕಾಲ ವೈಚಾರಿಕ, ತಾತ್ವಿಕ ಹಿನ್ನೆಲೆಯನ್ನು ಒಳಗೊಂಡಿರುವ, ಮೂಢನಂಬಿಕೆಗಳನ್ನು ವಿರೋಧಿಸುವ, ಯೋಗ ದಾರಿತ , ಪರಿಸರ ಜಾಗೃತಿ ಮೂಡಿಸುವ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸೂರೆಗೊಂಡಿತವು...

Wednesday, July 22, 2020

ಶೈಕ್ಷಣಿಕ ವಿಡಿಯೋಗಳನ್ನು ತಯಾರಿಸಲು ಸಹಾಯಕವಾಗುವ ಮೊಬೈಲ್ ಆಪ್ ಗಳ ಲಿಂಕುಗಳು

ನಮ್ಮ ಕಲಿಕೆ ಆಗೋ ಬೋಧನಾಪ್ರಕ್ರಿಯೆಗೆ ತಂತ್ರಜ್ಞಾನ ಬಳಕೆ ಮಾಡಿ ಮೊಬೈಲ್ ಮೂಲಕ ಪಾಠಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ರಚಿಸಲು ಈ ಕೆಳಗಿನ ಗಳು ಸಹಾಯ ಮಾಡಬಹುದು ಅವುಗಳ ಲಿಂಕ್ ಗಳನ್ನು ಶೇರ್ ಮಾಡಲಾಗಿದೆ ಬೇಕಾದವರು ಉಪಯೋಗಿಸಿಕೊಳ್ಳಿ
1. Shelvi app : text ವಿಡಿಯೋ ಮಾಡಲು ಅಥವಾ  wordpad text ನೋಡುತ್ತಾ ವಿಡಿಯೋ ಮಾಡಲು ಸಹಾಯವಾಗುತ್ತದೆ

2. Speachway app : app ಕೂಡ documents ಟೆಕ್ಸ್ಟ್ ನೋಡಿ ವಿಡಿಯೋ ಮಾಡಲು ಸಹಾಯವಾಗುತ್ತದೆ.https://play.google.com/store/apps/details?id=ua.kulya.speechway


3. PPTX TO VIDEO :   ಈ app ನಾವು ತಯಾರಿಸಿದ PPTX ಜೊತೆಗೆ ನಮ್ಮ ವಾಯ್ಸ್ ರೆಕಾರ್ಡ್ ಮಾಡಿ  ವಿಡಿಯೋ ಮಾಡಲು ಸಹಾಯವಾಗುತ್ತದೆ.


ಕನ್ನಡ ಪಠ್ಯ ೬ನೇತರಗತಿ ಸಂಬಂಧಿಸಿದಂತೆ ಸಾಮರ್ಥ್ಯಗಳು ಕಲಿವಿನ ಫಲಗಳು ಹಾಗೂ ಕಲಿಕಾ ಪ್ರಕ್ರಿಯೆಗಳು pptx

https://documentcloud.adobe.com/link/review?uri=urn:aaid:scds:US:c555b6fe-6eed-4434-b4e3-a5480c68bc5d

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ PPTX ನಾ PDF Copy ಬೇಕೆಂದರೆ ಮೇಲೆ ಕಾಣುವ ಲಿಂಕ್ ಅನ್ನು ಕ್ಲಿಕ್ಕಿಸಿ

video lessons for S.S.L.C Students

S.S.L.C ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವಿಷಯದ ಪಾಠಗಳ ವೀಡಿಯೋ ಪಾಠಗಳಿಗಾಗಿ ಈ ಲಿಂಕನ್ನು ಒತ್ತಿ